Advertisement
ಆದರೆ, ಯಾವ ಕಥೆಯೂ ಅವರಿಗೆ ಇಷ್ಟವಾಗದ ಕಾರಣ, ಈ ಮಧ್ಯೆ ಒಳ್ಳೆಯ ಕಥೆಗಳನ್ನು ಎದುರು ನೋಡುತ್ತಿದ್ದರು. ಆ ಬೆನ್ನಲ್ಲೇ ಅವರಿಗೆ ಹಿಂದಿಯ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಹಾಗಾಗಿ ಪ್ರಣೀತಾ ಆ ಹಿಂದಿ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡು ಹಿಂದಿರುಗಿದ್ದೂ ಆಗಿದೆ. ಈ ಹಿಂದೆ ವಿದ್ಯಾಬಾಲನ್ ಅಭಿನಯದ “ತುಮಾರಿ ಸುಲು’ ಚಿತ್ರವನ್ನು ನಿರ್ದೇಶಿಸಿದ್ದ ಸುರೇಶ್ ತ್ರಿವೇಣಿ ಅವರು, “ಚನ್ ಕಿತ್ತನ್’ ಹೆಸರಿನ ವೀಡಿಯೋ ಆಲ್ಬಂ ನಿರ್ದೇಶಿಸುವ ಯೋಚನೆ ಮಾಡಿ, ಆ ಹಾಡಲ್ಲಿ ಪ್ರಣೀತಾ ಅವರನ್ನು ನಟಿಸಲು ಇಂಟ್ರೆಸ್ಟ್ ಇದೆಯಾ ಅಂತ ಕೇಳಿದ್ದಾರೆ.
Advertisement
ಹಿಂದಿ ಆಲ್ಬಂನಲ್ಲಿ ಪ್ರಣೀತಾ, ಕುಣಿತ!
10:57 AM Jun 16, 2018 | |
Advertisement
Udayavani is now on Telegram. Click here to join our channel and stay updated with the latest news.