Advertisement

ಪ್ರಣವಾನಂದರಾಮ ಸ್ವಾಮೀಜಿಗೆ ಪುತ್ರ ಪ್ರಾಪ್ತಿ

07:00 AM Nov 30, 2018 | Team Udayavani |

ರಾಣಿಬೆನ್ನೂರ: ತಾಲೂಕಿನ ಆರೇಮಲ್ಲಾಪುರದ ಶರಣಬಸವೇಶ್ವರ ಮಠದ ಪೀಠಾಧಿಪತಿ ಪ್ರಣವಾನಂದರಾಮ ಸ್ವಾಮೀಜಿ ಗಂಡು ಮಗುವಿನ ತಂದೆಯಾಗಿರುವುದು ಭಕ್ತರಲ್ಲಿ ಸಂತಸವನ್ನುಂಟು ಮಾಡಿದೆ.

Advertisement

ಕಲಬುರ್ಗಿ ಶರಣಬಸವೇಶ್ವರ ಮಠದ ಶಾಖಾ ಮಠವಾಗಿರುವ ಈ ಮಠವು ಸಂಸಾರಸ್ಥರೇ ಮಠದ ಪೀಠಾಧಿಕಾರಿಯಾಗಿರಬೇಕೆಂಬ ಪದ್ಧತಿಯಿಂದಾಗಿ ಎರಡು ವರ್ಷದ ಹಿಂದೆ ಮೀರಾ ಎಂಬುವರ ಜೊತೆ ಪ್ರಣವಾನಂದರಾಮ ಸ್ವಾಮೀಜಿ ವಿವಾಹವಾಗಿತ್ತು.
ಶರಣಬಸವೇಶ್ವರ ಆರೇಮಲ್ಲಾಪುರ ಶಾಖಾಮಠಕ್ಕೆ ಈ ಮಗು ಪೀಠಾ ಧಿಪತಿ ಎಂದು ಭಕ್ತರು ಬಿಂಬಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next