Advertisement

ಮೋದಿಗೆ ಪ್ರಣಬ್‌ ಆಶೀರ್ವಾದ

03:57 PM May 30, 2019 | sudhir |

ಪ್ರಧಾನಿ ಮೋದಿ ಮಂಗಳವಾರ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದಾರೆ. ಬಳಿಕ ಭೇಟಿಯ ಫೋಟೋ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಮೋದಿ, “ಪ್ರಣಬ್‌ದಾ ಅವರ ಜ್ಞಾನ ಮತ್ತು ಅಂತರ್‌ದೃಷ್ಟಿ ಯಾರಿಗೂ ಸಮವಲ್ಲ. ನಮ್ಮ ದೇಶಕ್ಕೆ ಅದ್ಭುತ ಕೊಡುಗೆ ನೀಡಿರುವ ಒಬ್ಬ ಶ್ರೇಷ್ಠ ಮುತ್ಸದ್ದಿ. ಇಂದು ಅವರ ಆಶೀರ್ವಾದ ಪಡೆದೆ’ ಎಂದು ಬರೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next