Advertisement

Wayanad Landslide: ವಯನಾಡ್‌ ಭೂಕುಸಿತ ಸಂತ್ರಸ್ತರ ಪುನರ್ವಸತಿಗೆ ನಟ ಪ್ರಭಾಸ್‌ ನೆರವು

08:13 AM Aug 08, 2024 | Team Udayavani |

ನವದೆಹಲಿ: ಭೂಕುಸಿತದಿಂದ ತತ್ತರಿಸಿರುವ ವಯನಾಡ್‌ನ‌ಲ್ಲಿ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಲು ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌ ಅವರು 2 ಕೋಟಿ ರೂ. ನೆರವು ನೀಡಿದ್ದಾರೆ.

Advertisement

ಕೇರಳ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ (ಸಿಎಮ್‌ಡಿಆರ್‌ಎಫ್) ಬುಧವಾರ ಪ್ರಭಾಸ್‌ 2 ಕೋಟಿ ರೂ. ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಪ್ರಭಾಸ್‌ ಸೇರಿದಂತೆ ಟಾಲಿವುಡ್‌ನ‌ ಪ್ರಮುಖ ನಟರಾದ ಚಿರಂಜೀವಿ ಮತ್ತು ಅವರ ಪುತ್ರ ರಾಮ್‌ ಚರಣ್‌ 1 ಕೋಟಿ ರೂ. ಘೋಷಿಸಿದ್ದಾರೆ. ಅಲ್ಲದೇ ನಟ ಅಲ್ಲು ಅರ್ಜುನ್‌ 25 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ : Vinesh Phogat: “ಅಮ್ಮಾ ನನ್ನ ವಿರುದ್ಧ ಕುಸ್ತಿ ಗೆದ್ದಿದೆ..”; ನಿವೃತ್ತಿ ಘೋಷಿಸಿದ ಘೋಗಾಟ್

Advertisement

Udayavani is now on Telegram. Click here to join our channel and stay updated with the latest news.