Advertisement

ವಿವಿಧೆಡೆ ವಿದ್ಯುತ್‌ ನಿಲುಗಡೆ

11:45 PM Jun 20, 2019 | Team Udayavani |

ಮಹಾನಗರ: ಕೆವಿ 110/33/11 ಕುಲಶೇಖರ ಉಪಕೇಂದ್ರ ದಿಂದ ಹೊರಡುವ 11ಕೆವಿ ಶಕ್ತಿನಗರ ಫೀಡರ್‌ನಲ್ಲಿ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಂಡಿ ರುವುದರಿಂದ ಜೂ. 21ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಕಲ್ಪನೆ, ಕೈಕಂಬ, ಶಕ್ತಿನಗರ, ಕೆ.ವಿ.ಎಸ್‌., ಕುಚ್ಚಿಕಾಡು, ನಿಡ್ಡೇಲ್, ಸರಕೋಡಿ, ನ್ಯೂರೋಡ್‌, ಬೇಕಲ್ಕರ್‌, ಕೊಂಗೂರು, ಕ್ಯಾಸ್ತಲಿನೋ ಕಾಲೋನಿ, ರಾಜೀವ ನಗರ, ಜೆ.ಪಿ. ನಗರ, ಬೊಲ್ಯಪದವು, ಪಂಜಿರೆಲಾ, ಕೋರ್ಡೆಲ್, ನೀತಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

Advertisement

ವಿದ್ಯುತ್‌ ನಿಲುಗಡೆಯಾಗುವ ಪ್ರದೇಶಗಳು

ಪಡೀಲ್, ದರ್ಬಾರ್‌ಗುಡ್ಡೆ, ವೀರನಗರ, ಫೈಸಲ್ನಗರ, ಶಾಂತಿನಗರ, ಬಜಾಲ್- ನಂತೂರು, ಕರ್ಮಾರ್‌, ಪಲ್ಲಕೆರೆ, ಬಜಾಲ್ ಕಟ್ಟಪುಣಿ, ಜಲ್ಲಿಗುಡ್ಡೆ, ತುಂಗಾನಗರ, ಹೇಮಾವತಿ ನಗರ, ಜೆ.ಎಂ.ರಸ್ತೆ, ಪಕ್ಕಲಡ್ಕ, ಕುತ್ತಡ್ಕ, ಬಜಾಲ್ ಬೊಲ್ಲ, ಪ್ರಗತಿನಗರ, ಪಂಪ್‌ವೆಲ್, ಗೋರಿಗುಡ್ಡ, ಉಜ್ಜೋಡಿ, ನೆಕ್ಕರೆಮಾರ್‌, ಎಕ್ಕೂರು, ರಾಂತೋಟ, ವಾಸುಕಿನಗರ, ಡೆನ್ಮಾರ್ಕ್‌ ಲೇಔಟ್, ಪರಂಜ್ಯೋತಿ, ಅಳಪೆ ಮಠ, ಕಂರ್ಭಿಸ್ಥಾನ, ತಾರ್ದೊಲ್ಯ, ತಂದೊಳಿಗೆ, ಕಡೆಕಾರ್‌, ಜಪ್ಪಿನಮೊಗರು ದ್ವಾರ, ಜಪ್ಪಿನಮೊಗರು ಹೈವೇ, ಗರೋಡಿ, ನೇತ್ರಾವತಿ ಲೇಔಟ್, ಮಹಾಲಿಂಗೇಶ್ವರ ದೇವಸ್ಥಾನ, ರೆಡ್‌ ಬಿಲ್ಡಿಂಗ್‌, ನಾಗುರಿ, ಕಪಿತಾನಿಯೊ, ಮರೋಳಿ, ಕಣ್ಣೂರು, ಚೆಕ್‌ಪೋಸ್ಟ್‌, ಅಡ್ಯಾರ್‌, ಮೇರ‌್ಲಪದವು, ಅಡ್ಯಾರ್‌ಪದವು, ಕೊಡಕ್ಕಲ್, ವಳಚ್ಚಿಲ್, ವಳಚ್ಚಿಲ್ಪದವು, ಅರ್ಕುಳ, ಮೇರೆಮಜಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

110/33/11 ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಜಪ್ಪಿನಮೊಗರು, 11ಕೆವಿ ಎಕ್ಕೂರು, 11ಕೆವಿ ಪಂಪ್‌ವೆಲ್, 11 ಕೆವಿ ಅಡ್ಯಾರ್‌, 11 ಕೆವಿ ಕಣ್ಣೂರು ಫೀಡರ್‌ಗಳಲ್ಲಿ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಂಡಿ ರುವುದರಿಂದ ಜೂ. 22ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next