Advertisement
“ಅವರು ತಮ್ಮ ಅಹಂಕಾರ, ಸುಳ್ಳುಗಳು, ನಿರಾಶವಾದ, ಅಜ್ಞಾನಗಳೊಂದಿಗೆ ಸಂತೋಷವಾಗಿರಬಹುದು. ಆದರೆ ಅವರ ಒಡೆದಾಳುವ ನೀತಿಯ ಬಗ್ಗೆ ಎಚ್ಚರಿಕೆಯಿರಲಿ. 70 ವರ್ಷಗಳ ಹಳೆಯ ಅಭ್ಯಾಸ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಜನರ ಬುದ್ಧಿವಂತಿಕೆ ಎಷ್ಟಿದೆಯೆಂದರೆ “ಅವರೆಲ್ಲ’ ಇನ್ನಷ್ಟು ಕರಗುವಿಕೆಗೆ ಸಜ್ಜಾಗಿರಬೇಕಾಗುತ್ತದೆ” ಎಂದು ಮೋದಿ ಎಕ್ಸ್ನಲ್ಲಿ ಹೇಳುವ ಮೂಲಕ ಸಾಮಾಜಿಕ ತಾಣಗಳಲ್ಲಿ ಆಕ್ರಮಣಕಾರಿ ನಿಲುವನ್ನು ತೋರಿದ್ದಾರೆ. ಸಾಮಾನ್ಯವಾಗಿ ಮೋದಿ ಈ ತಾಣಗಳಲ್ಲಿ ಈ ರೀತಿಯ ನಿಲುವನ್ನು ತೋರುವುದಿಲ್ಲ, ಈಗಿನ ಅವರ ಹೇಳಿಕೆಯ ಮರ್ಮವೇನು ಎನ್ನುವುದು ಈಗಿನ ಚರ್ಚೆಯ ವಿಷಯ. Advertisement
Politics: ಒಡೆದಾಳುವ ತಂತ್ರದ ಬಗ್ಗೆ ಎಚ್ಚರ: ಮೋದಿ
12:10 AM Dec 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.