Advertisement
ಹೌದು, ದಶಕಗಳ ಕಾಲಬಿಜೆಪಿ ಭದ್ರಕೋಟೆಯಾಗಿದ್ದಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯಲ್ಲಿ ಸ್ಪಷ್ಟ ಬಹುಮತಪಡೆಯುವಲ್ಲಿ ಬಿಜೆಪಿ ಹಿನ್ನಡೆಅನುಭವಿಸಿದೆ. ಆದರೂ ತನ್ನದೇ ಪಕ್ಷದಬಂಡಾಯಗಾರರ ಮನವೊಲಿಕೆಯಿಂದಮತ್ತೆ ಅಧಿಕಾರ ಗದ್ದುಗೆ ಹಿಡಿಯುವತಂತ್ರಗಾರಿಕೆ ಮೂಲಕ ಮತ್ತೂಮ್ಮೆಅರಳಲು ಸಜ್ಜಾಗಿದೆ.ಪಾಲಿಕೆಯ 1-34 ವಾರ್ಡ್‌ಗಳವ್ಯಾಪ್ತಿ ಒಳಗೊಂಡಿರುವ ಧಾರವಾಡಗ್ರಾಮೀಣ ವಿಧಾನಸಭಾ ಕ್ಷೇತ್ರ ಮತ್ತುಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಈ ಬಾರಿ ಕೈ-ಕಮಲಪಡೆ ತೀವ್ರ ಸೆಣಸಾಟ ನಡೆಸಿದ್ದವು.
Related Articles
Advertisement
ಪಶ್ಚಿಮದಲ್ಲಿ ಗೆದ್ದು ಸೋತ ಬಿಜೆಪಿ: ಶಾಸಕಹಾಗೂ ಬಿಜೆಪಿ ನಗರ ಜಿಲ್ಲಾ ಘಟಕದಅಧ್ಯಕ್ಷರಾಗಿರುವ ಅರವಿಂದ ಬೆಲ್ಲದಅವರು ಪ್ರತಿನಿಧಿಸುವ ಹು-ಧಾ ಪಶ್ಚಿಮ ವಿಧಾನಸಭಾ ಕàತೆÒ Å ವ್ಯಾಪ್ತಿಯಲ್ಲೂ ಬಿಜೆಪಿಮುನ್ನಡೆ ಕಾಯ್ದುಕೊಂಡಿದೆಯಾದರೂ,ಕಳೆದಪಾಲಿಕೆಚುನಾವಣೆಗೆಹೋಲಿಸಿದರೆಕಡಿಮೆ ವಾರ್ಡ್‌ಗಳನ್ನು ಗೆದ್ದುಕೊಂಡುಕೊಂಚ ಹಿನ್ನಡೆ ಅನುಭವಿಸಿದೆ.
2013ರಲ್ಲಿ ಹು-ಧಾ ಪಶ್ಚಿಮವಿಧಾನಸಭಾ ಕàತೆÒ Å ವ್ಯಾಪ್ತಿಯ 19ವಾರ್ಡ್‌ಗಳ ಪೈಕಿ ಒಟ್ಟು 11 ವಾಡ್ìಗಳಲ್ಲಿ ಜಯಗಳಿಸಿ, ಶೇ.60ಮತಬೇಟೆಯಾಡಿತ್ತು.ಆಗ ಇಲ್ಲಿ ಕಾಂಗ್ರೆಸ್-5 ಹಾಗೂ ಜೆಡಿಎಸ್-3 ಸ್ಥಾನಗಳನ್ನುಪಡೆದುಕೊಂಡಿದ್ದವು. 2021ರಲ್ಲಿ ಈಕ್ಷೇತ್ರ ವ್ಯಾಪ್ತಿಯ 25 ವಾರ್ಡ್‌ಗಳ ಪೈಕಿಬಿಜೆಪಿ 13 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ,ಕಾಂಗ್ರೆಸ್-10, ಜೆಡಿಎಸ್-1 ಹಾಗೂಪಕàತ ೆÒ ರ-1ರಲ್ಲಿ ಜಯ ಗಳಿಸಿದ್ದು,ಶೇ.53 ಮತ ಪಡೆದುಕೊಂಡಿದೆ.
ಆದರೆಕೈ ಇಲ್ಲಿಯೂ ಕಳೆದ ಬಾರಿಗಿಂತ ಹೆಚ್ಚಿನಸ್ಥಾನ ಗೆದ್ದುಕೊಂಡಿದೆ.ಕೈ-ಕಮಲಕೆ R ಬಂಡಾಯದ ಬಿಸಿ:ಧಾರವಾಡ ನಗರ ವ್ಯಾಪ್ತಿಯ 27 ವಾಡ್ìಗಳ ಪೈಕಿ 16 ವಾರ್ಡ್‌ಗಳಲ್ಲಿ ಬಿಜೆಪಿಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದತೀವ್ರ ಬಿಸಿ ತಟ್ಟಿದ್ದು, ಇಲ್ಲಿ ಪಕ್ಷಗಳಅಭ್ಯರ್ಥಿಗಳು ಕೆಲವು ಕಡೆ ಸೋಲುಕಂಡರೆ ಇನ್ನು ಕೆಲ ಕ್ಷೇತ್ರದಲ್ಲಿ ಪ್ರಯಾಸದಗೆಲುವು ಸಾಧಿಸಿದ್ದಾರೆ.
3ನೇ ವಾರ್ಡಿನಲ್ಲಿಬಿಜೆಪಿಗೆ ಮಂಜುನಾಥ ನಡಟ್ಟಿ ತೀವ್ರಠಕ್ಕರ್ ಕೊಟ್ಟಿದ್ದರೆ, 24ನೇ ವಾರ್ಡಿನಲ್ಲಿಮಹಾವೀರ ಶಿವಣ್ಣವರ, 29ನೇವಾರ್ಡ್‌ನಲ್ಲಿ ಮಂಜುನಾಥ ಬುರಲಿಕಮಲ ಪಾಳೆಯಕ್ಕೆ ಬಂಡಾಯದಬಿಸಿ ಮುಟ್ಟಿಸಿದ್ದಾರೆ. ಧಾರವಾಡನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ಗೂಬಂಡಾಯದ ಬಿಸಿ ಮುಟ್ಟಿದ್ದು, 6ನೇವಾರ್ಡ್‌ನಲ್ಲಿ ಶಾಹೀನ್ ಹಾವೇರಿಪೇಟ್,8ನೇ ವಾರ್ಡ್‌ನಲ್ಲಿ ಮಂಜುನಾಥ ಕದಂ,ಪ್ರಕಾಶ ಘಾಟಗೆ, 9ನೇ ವಾರ್ಡ್‌ನಲ್ಲಿಸವಿತಾ ಕಟಗಿ ಬಂಡಾಯ ಬಾವುಟಹಾರಿಸಿದ್ದರಿಂದ ಕೈ ಈ ಕ್ಷೇತ್ರಗಳಲ್ಲಿ ಸಾಕಷ್ಟುನಷ್ಟ ಅನುಭವಿಸುವಂತಾಯಿತು.
ಬಸವರಾಜ ಹೊಂಗಲ್