ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು. ಆದರೆ, ಆ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈ ಕುರಿತು ಸ್ವತಃ
ಸಾ. ರಾ.ಗೋವಿಂದು ಅವರೇ “ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ.
Advertisement
“ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ನಿರ್ಧಾರ ಮಾಡಿದ್ದೇನೆ. ಕೆಲ ಪಕ್ಷಗಳಿಂದ ಆಹ್ವಾನವೂ ಇದೆ. ಇನ್ನೂ ತೀರ್ಮಾನ ಮಾಡಿಲ್ಲ. ಬುಧವಾರ ಮಧ್ಯಾಹ್ನದ ಹೊತ್ತಿಗೆ ಒಂದು ಸ್ಪಷ್ಟತೆ ಸಿಗಲಿದೆ’ ಎಂದಿದ್ದಾರೆ. ಈ ಹಿಂದೆಯೂ ಸಾ.ರಾ. ಗೋವಿಂದು ಅವರಿಗೆ ರಾಜಕೀಯದಿಂದ ಆಹ್ವಾನ ಬಂದಿದ್ದರೂ, ಅವರು ಆ ದಿನಗಳಲ್ಲಿ ಕನ್ನಡಪರ ಹೋರಾಟಗಳಲ್ಲೇ ತೊಡಗಿಸಿಕೊಂಡಿದ್ದರು.