Advertisement
ಕಾನ್ಪುರದ ಭೌತಿ ನಿವಾಸಿ ಆನಂದ್ ಪಾಂಟೆ ಅವರು ಜಬಲ್ ಪುರದಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಏತನ್ಮಧ್ಯೆ ಪತ್ನಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಫೆ.20ರಂದು ರಜೆ ಮೇಲೆ ಊರಿಗೆ ಬಂದಿದ್ದರು. ಈ ವೇಳೆ ಲಾಕ್ ಡೌನ್ ನಿಂದಾಗಿ ಕಾನ್ಪುರದಲ್ಲಿಯೇ ಕಾನ್ಸ್ ಟೇಬಲ್ ಸಿಕ್ಕಿಹಾಕಿಕೊಳ್ಳುವಂತಾಗಿತ್ತು. ಆದರೆ ಕರ್ತವ್ಯಕ್ಕೆ ಹಾಜರಾಗುವುದನ್ನು ಅವರು ತಪ್ಪಿಸಿಕೊಳ್ಳಲಿಲ್ಲ!
Advertisement
ಲಾಕ್ ಡೌನ್: 450 ಕಿ.ಮೀ ನಡೆದುಕೊಂಡೇ ಬಂದು ಕರ್ತವ್ಯಕ್ಕೆ ಹಾಜರಾದ ಕಾನ್ಸ್ ಟೇಬಲ್
09:23 AM Apr 13, 2020 | Nagendra Trasi |
Advertisement
Udayavani is now on Telegram. Click here to join our channel and stay updated with the latest news.