Advertisement
ಬೆಳ್ತಂಗಡಿ ಪೊಲೀಸ್ ಠಾಣೆ ಉಪನಿರೀಕ್ಷಕ ನಂದಕುಮಾರ್ ಎಂ.ಎಂ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅನಗತ್ಯ ಸುತ್ತಾಟ ನಡೆಸಿದ ಮಂದಿಗೆ ಪೊಲೀಸರು ಲಾಠಿ ಬಿಸಿ ತೋರಿಸಿದರಲ್ಲದೆ ಮಾಸ್ಕ್ ರಹಿತ, ಸೀಟ್ ಬೆಲ್ಟ್ ಇಲ್ಲದೆ ಓಡಾಟ ನಡೆಸಿದವರಿಗೆ ದಂಡ ಕಟ್ಟೊಲಿಸಲಾಯಿತು.
Advertisement
ಬೆಳ್ತಂಗಡಿ : ಅನಗತ್ಯವಾಗಿ ಓಡಾಡುವ ಮಂದಿಗೆ ಪೊಲೀಸ್ ಲಾಠಿ ಬಿಸಿ
11:26 AM May 07, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.