Advertisement

ಮಹಿಳೆಯರ ಅರ್ಧ ದೇಹ ಪತ್ತೆ: ಬೆಚ್ಚಿ ಬೀಳಿಸಿದ್ದ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸರು

11:12 PM Aug 04, 2022 | Team Udayavani |

ಮಂಡ್ಯ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಹಿಳೆಯರ ಅರ್ಧ ಶವ ಪತ್ತೆಯಾಗಿದ್ದ ಪ್ರಕರಣವನ್ನು ಬೇಧಿ ಸಿರುವ ಮಂಡ್ಯ ಪೊಲೀಸರು ಇಬ್ಬರು ಸರಣಿ ಹಂತಕರನ್ನು ಬಂಧಿಸಿದ್ದಾರೆ.

Advertisement

ಪುರುಷ ಆರೋಪಿ ಮಾಗಡಿ ತಾಲೂಕಿನ ಕುಂದೂರು ಹೋಬಳಿಯ ಕೋಡಿಹಳ್ಳಿ ಕಾಲನಿಯವನಾದರೆ, ಮಹಿಳಾ ಆರೋಪಿ ಪಾಂಡವಪುರ ಹರವು ಗ್ರಾಮದವಳು. ಹಂತಕರು ಒಟ್ಟು ಮೂವರನ್ನು ಹತ್ಯೆ ಮಾಡಿ ಸುಳಿವು ಸಿಗಬಾರದೆಂಬ ಕಾರಣಕ್ಕೆ ಹೊಟ್ಟೆಯ ಕೆಳ ಭಾಗದ ಅರ್ಧಶವವನ್ನು ಮಾತ್ರ ಬಿಸಾಡುತ್ತಿದ್ದರು. ಹಣ ಮತ್ತು ಒಡವೆಗಾಗಿಯೇ ಈ ಹತ್ಯೆ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next