Advertisement
ಈಗಾಗಲೇ ಮೊದಲರ್ಧ ಡಬ್ಬಿಂಗ್ ಮುಗಿದಿದ್ದು, ದ್ವಿತಿಯಾರ್ಧದ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಈ ಕುರಿತು ಹೇಳುವ ಅವರು, “ಚಿತ್ರ ಬಿಡುಗಡೆಗೆ ರೆಡಿಯಾಗುತ್ತಿದೆ. ಫೆಬ್ರವರಿಯಲ್ಲಿ ಮೊದಲ ಕಾಪಿ ಬರಲಿದ್ದು, ಮಾರ್ಚ್‌ನಲ್ಲಿ ತೆರೆಗೆ ಬರಲಿದೆ. ಈ ಬಾರಿ ಧ್ರುವ ಸರ್ಜಾ ಅವರ ಅಭಿಮಾನಿಗಳು ಕಾಯುವಂತಿಲ್ಲ. ಮಾರ್ಚ್‌ನಲ್ಲಿ “ಪೊಗರು’ ನೋಡಲು ಯಾವುದೇ ಅಡ್ಡಿ ಇಲ್ಲ’ ಎಂದಿದ್ದಾರೆ. ಅಂದಹಾಗೆ, ನಂದಕಿಶೋರ್ ಅವರು ಈ ಚಿತ್ರದ ಬಳಿಕ ಮತ್ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆಗೆ, “ಪುನಃ ಧ್ರುವಸರ್ಜಾ ಅವರೊಂದಿಗೆ ಒಂದು ದೊಡ್ಡ ಸಿನಿಮಾ ಮಾಡಲಿದ್ದೇನೆ.
Advertisement
ಮಾರ್ಚ್‌ಗೆ “ಪೊಗರು’ರಿಲೀಸ್
10:03 AM Jan 06, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.