Advertisement
ಆರೋಪಿ ಮನು 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿ ವಿರುದ್ಧ ಸಾಕ್ಷ್ಯಾಧಾರ ನೀಡಲು ಪ್ರಾಸಿಕ್ಯೂಷನ್ ವಿಫಲವಾಗಿದ್ದು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಬಿಡುಗಡೆ ಮಾಡಿದೆ. ಆರೋಪಿಯ ಪರವಾಗಿ ಮಂಗಳೂರಿನ ನ್ಯಾಯವಾದಿಗಳಾದ ಕೆ. ಪ್ರಸಾದ್ ಭಂಡಾರಿ, ರವಿಕಿರಣ್ ಎಂ.ಆರ್. ಹಾಗೂ ಸಹೀದ್ ಮಹಮ್ಮದ್ ಬಡ್ಡೂರು ವಾದಿಸಿದ್ದರು. Advertisement
POCSO case: ಆರೋಪಿಯ ಖುಲಾಸೆ
09:26 PM Aug 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.