Advertisement

ಬಹರೇನ್ ನ ಪುರಾತನ ಹಿಂದೂ ದೇವಾಲಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

11:00 AM Aug 26, 2019 | Mithun PG |

ಅಬುಧಾಭಿ: ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಗಲ್ಫ್ ರಾಷ್ಟ್ರದಲ್ಲಿನ 200 ವರ್ಷಗಳಷ್ಟು ಪುರಾತನ ಶ್ರೀ ನಾಥಾಜೀ ( ಕೃಷ್ಣ) ಹಿಂದೂ ದೇವಾಲಯಕ್ಕೆ  ಇಂದು ಭೇಟಿ  ನೀಡಲಿದ್ದಾರೆ.

Advertisement

ಬಹರೇನ್ ನ ರಾಜಧಾನಿ  ಮನಾಮದಲ್ಲಿರುವ ಈ ದೇವಾಲಯವನ್ನು ತಟೈ ಹಿಂದೂ ಸಮೂದಾಯ 1817 ರಲ್ಲಿ  ನಿರ್ಮಿಸಿತ್ತು.

ನವೀಕರಣಗೊಂಡ ದೇವಾಲಯದ ಉದ್ಘಾಟನೆಯನ್ನು ಕೂಡ ಪ್ರಧಾನಿ ಮೊದಿ ಇದೇ ಸಂದರ್ಭದಲ್ಲಿ ನೆರವೇರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next