Advertisement
ಸಮುದ್ರ ಮಟ್ಟದಿಂದ 11,300 ಅಡಿ ಎತ್ತರದಲ್ಲಿ ಗಡಿ ರಸ್ತೆಗಳ ಸಂಸ್ಥೆ(ಬಿಆರ್‌ಒ/ಡಿಇಟಿ)ಯು ತಮ್ಮ ಸಿಬ್ಬಂದಿಗಾಗಿ ನಿರ್ಮಿಸಿರುವ ಸಣ್ಣ ಅರೆ ಶಾಶ್ವತ ತಾತ್ಕಾಲಿಕ ಚಾವಣಿಯಲ್ಲೇ ಅವರು ಮಲಗಿದ್ದರು.
Related Articles
ಹಾಗೆಯೇ ಮೋದಿ ಅಲ್ಲಿನ ಕಾರ್ಮಿಕರು ಮಾಡಿದ ಅಡುಗೆಯನ್ನೇ ಸೇವಿಸಿದ್ದಾರೆ. ಮೋದಿಗೆಂದು ಬೇರೆಡೆ ಊಟದ ವ್ಯವಸ್ಥೆ ಮಾಡಲಾಗಿತ್ತಾದರೂ ಅವರು ಮನೆಯಲ್ಲಿದ್ದ ಅಡುಗೆಯವರಿಗೆ “ನೀವೇ ಅಡುಗೆ ಮಾಡಿ’ ಎಂದು ಕೇಳಿ ಮಾಡಿಸಿಕೊಂಡು, ತಿಂದಿದ್ದಾರೆ. ಕಿಚಡಿ, ಪೋಹಾ, ಮೀಠಾ ಕರೇಲಾ, ಸಬ್ಬಕ್ಕಿ ಖೀರನ್ನು ಪ್ರಧಾನಿ ಸೇವಿಸಿದ್ದಾರೆ.
Advertisement