ನವದೆಹಲಿ:2019ನೇ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿರುವ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಸಂಸದರು ಗುರುವಾರ ಸಚಿವರಾಗಿ ಪ್ರಮಾನವಚನ ಸ್ವೀಕರಿಸಿದರು. ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ 2ನೇ ಬಾರಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಧಾನಿ ಮೋದಿ ಹಾಗೂ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
2ನೇ ಇನಿಂಗ್ಸ್ ನಲ್ಲಿ 24 ಮಂದಿ ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ವಿವರ ಇಲ್ಲಿದೆ.
1)ಫಗನ್ ಸಿಂಗ್ ಕುಲಸ್ತೆ, 2)ಅಶ್ವಿನ್ ಕುಮಾರ್ ಚೌಬೆ 3) ಅರ್ಜುನ್ ರಾಮ್ ಮೇಘವಾಲ್ 4) ನಿವೃತ್ತ ಜನರಲ್ ವಿಕೆ ಸಿಂಗ್, 5) ಕೃಷ್ಣ ಪಾಲ್ 6) ದಾನ್ವೆ ರಾವ್ ಸಾಹೇಬ್ ದಾದಾರಾವ್ 7) ಜಿ.ಕೃಷ್ಣ ರೆಡ್ಡಿ, 8) ಪುರುಷೋತ್ತಮ್ ರೂಪಾಲ್ 9) ರಾಮ್ ದಾಸ್ ಅಠಾವಳೆ 10) ಸಾಧ್ವಿ ನಿರಂಜನ್ ಜ್ಯೋತಿ 11) ಬಾಬುಲ್ ಸುಪ್ರಿಯೋ 12) ಸಂಜೀವ್ ಕುಮಾರ್ ಬಾಲ್ಯಾನ್ 13) ಧೋತ್ರೆ ಸಂಜಯ್ ಶ್ಯಾಮ್ ರಾಮ್ 14) ಅನುರಾಗ್ ಸಿಂಗ್ ಠಾಕೂರ್ 15) ಸುರೇಶ್ ಅಂಗಡಿ 16)ನಿತ್ಯಾನಂದ್ ರಾಯ್ 17) ರತನ್ ಲಾಲ್ ಕಠಾರಿಯಾ 18) ವಿ.ಮುರಳೀಧರನ್ 19) ರೇಣುಕಾ ಸಿಂಗ್ ಸರೂಟಾ 20) ಸೋಮ್ ಪ್ರಕಾಶ್ 21) ರಾಮೇಶ್ವರ್ ಥಾಲಿ 22) ಪ್ರತಾಪ ಚಂದ್ರ ಸಾರಂಗಿ 23) ಕೈಲಾಶ್ ಚೌಧರಿ 24) ದೇವಶ್ರೀ ಚೌಧುರಿ.
ಮಿನಿಸ್ಟರ್ ಆಫ್ ಸ್ಟೇಟ್(ಸ್ವತಂತ್ರ)
1)ಸಂತೋಷ್ ಗಂಗ್ವಾರ್ 2) ರಾವ್ ಇಂದ್ರಜಿತ್ ಸಿಂಗ್ 3)ಶ್ರೀಪಾದ್ ನಾಯ್ಕ್ 4)ಡಾ.ಜಿತೇಂದ್ರ ಸಿಂಗ್ 5) ಕಿರಣ್ ರಿಜಿಜು, 6)ಪ್ರಹ್ಲಾದ್ ಪಟೇಲ್ 7) ರಾಜ್ ಕುಮಾರ್ 8) ಹರ್ದೀಪ್ ಸಿಂಗ್ ಪುರಿ 9) ಮನ್ ಸುಖ್ ಲಾಲ್ ಮಾಂಡವ್ಯ.
ಕ್ಯಾಬಿನೆಟ್ ದರ್ಜೆ ಸಚಿವರು:
1)ರಾಜ್ ನಾಥ್ ಸಿಂಗ್ 2) ಅಮಿತ್ ಶಾ 3) ನಿತಿನ್ ಗಡ್ಕರಿ 4) ಡಿವಿ ಸದಾನಂದ ಗೌಡ 5) ನಿರ್ಮಲಾ ಸೀತಾರಾಮನ್ 6) ರಾಮ್ ವಿಲಾಸ್ ಪಾಸ್ವಾನ್ 7) ನರೇಂದ್ರ ಸಿಂಗ್ ತೋಮರ್ 8) ಥಾವರ್ ಚಾಂದ್ ಗೆಹ್ಲೋಟ್ 9) ಎಸ್.ಜೈ ಶಂಕರ್ 10) ರಮೇಶ್ ಪೋಕ್ರಿಯಾಲ್ 11) ಅರ್ಜುನ್ ಮುಂಡಾ 12) ಹರ್ಸಿಮರ್ತ್ ಕೌರ್ ಬಾದಲ್ 13) ರವಿಶಂಕರ್ ಪ್ರಸಾದ್ 14) ಸ್ಮೃತಿ ಇರಾನಿ 15) ಹರ್ಷವರ್ಧನ್ 16) ಪ್ರಕಾಶ್ ಜಾವ್ಡೇಕರ್ 17) ಪಿಯೂಷ್ ಗೋಯಲ್ 18) ಧರ್ಮೇಂದ್ರ ಪ್ರಧಾನ್19)ಮುಖ್ತಾರ್ ಅಬ್ಬಾಸ್ ನಖ್ವಿ 20) ಪ್ರಹ್ಲಾದ್ ಜೋಶಿ 21) ಮಹೇಂದ್ರನಾಥ್ ಪಾಂಡೆ 22) ಅರವಿಂದ್ ಗಣಪತ್ ಸಾವಂತ್ 23) ಗಿರೀಶ್ ಸಿಂಗ್ 24) ಗಜೇಂದ್ರ ಸಿಂಗ್ ಶೇಖಾವತ್.