Advertisement

Watch: ನಮಸ್ತೆ ಟ್ರಂಪ್… ಮೊಟೆರಾ ಸ್ಟೇಡಿಯಂನಲ್ಲಿ ಮೋದಿ-ಟ್ರಂಪ್

09:59 AM Feb 25, 2020 | Nagendra Trasi |

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿ ಅಹಮದಾಬಾದ್ ಗೆ ಎರಡು ದಿನಗಳ ಭೇಟಿ ನೀಡಿದ್ದು, ಸೋಮವಾರ 11.40ಕ್ಕೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಪ್ರಧಾನಿ ಮೋದಿ ಸ್ವಾಗತಿಸಿದ್ದರು. ಅಲ್ಲಿಂದ ರೋಡ್ ಶೋ ಮೂಲಕ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ನಂತರ ಸಬರಮತಿಯಿಂದ ಮೊಟೆರಾ ಸ್ಟೇಡಿಯಂಗೆ ಆಗಮಿಸಿದ್ದು..ಇದರ ನೇರ ಪ್ರಸಾರ ಇಲ್ಲಿದೆ…

Advertisement
Advertisement

Udayavani is now on Telegram. Click here to join our channel and stay updated with the latest news.

Next