Advertisement
ಮನವಿ ಮಾಡಿಕೊಂಡ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಲೋಹೈ-ಮಲ್ಹಾರ್ ಗ್ರಾಮದ ಸರ್ಕಾರಿ ಶಾಲೆಯ ಪುಟ್ಟ ಬಾಲಕಿ ಸೀರತ್ ನಾಜ್ .
Related Articles
Advertisement
ನಂತರ ಬಾಲಕಿ ಚಲೋ ಮೇ ಆಪ್ ಕೊ ಬಾರಿ ಸಿ ಬಿಲ್ಡಿಂಗ್ ದಿಖತಿ ಹೂನ್ ಆಪ್ನೆ ಸ್ಕೂಲ್ ಕಿ (ನಮ್ಮ ಶಾಲೆ ಇರುವ ದೊಡ್ಡ ಕಟ್ಟಡವನ್ನು ನಾನು ನಿಮಗೆ ತೋರಿಸುತ್ತೇನೆ) ಎಂದು ಹೇಳುತ್ತಾಳೆ. ಅವಳು ಮುಂದೆ ನಡೆದು ಕ್ಯಾಮೆರಾ ವನ್ನು ಬಲಕ್ಕೆ ತೋರಿಸಿದಾಗ, ಅಪೂರ್ಣ ಕಟ್ಟಡವು ಗೋಚರಿಸುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಶಾಲೆಯಲ್ಲಿನ ಸೌಕರ್ಯಗಳ ಕೊರತೆಯ ಬಗ್ಗೆ ಬಾಲಕಿಯ ವೀಡಿಯೊ ಮೂಲಕ ತಿಳಿಸಿದ್ದಾಳೆ.
ಜಮ್ಮು ಮತ್ತು ಕಾಶ್ಮೀರದ ಮಾರ್ಮಿಕ್ ನ್ಯೂಸ್ ಹೆಸರಿನ ಪುಟದಿಂದ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿರುವ ವೀಡಿಯೊ ಈಗ ಸುಮಾರು 2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ಇದುವರೆಗೆ 1,16,000 ಲೈಕ್‍ಗಳನ್ನು ಪಡೆದುಕೊಂಡಿರುವುದು ವಿಶೇಷವಾಗಿದೆ.