Advertisement
ಅವರು ಮೂಲ್ಕಿಯ ಕಾರ್ನಾಡು ಚರ್ಚ್, ಅರಣ್ಯ ಇಲಾಖೆ, ಕೆಥೋಲಿಕ್ ಸಭಾ ಮೂಲ್ಕಿ, ಗ್ಲೋರಿಯಾ ಮಹಿಳಾ ಸಂಘಟನೆ ಹಾಗೂ ಐ.ಸಿ.ವೈ.ಎಂ. ಸಂಘದ ಆಶ್ರಯದಲ್ಲಿ ಜರಗಿದ ವನ ಮಹೋತ್ಸವ ಹಾಗೂ ಸಸಿಗಳ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
Related Articles
2012ರಲ್ಲಿ ಸಾಲು ಮರದ ತಿಮ್ಮಕ್ಕ ಮೂಲ್ಕಿಗೆ ಆಗಮಿಸಿದ ಸಂದರ್ಭ ಅವರು ನೆಟ್ಟ ಹಲಸಿನ ಮರಕ್ಕೆ ಗೊಬ್ಬರ, ಕಟ್ಟೆ ಅದರ ವಿಶೇಷ ಪೋಷಣೆಯ ಕಾರ್ಯಕ್ರಮಕ್ಕೆ ಯೋಜನೆಯ ದಾನಿ ರೋಲ್ಪಿ ಡಿ’ಕೋಸ್ತಾ ಚಾಲನೆ ನೀಡಿದರು.
Advertisement
ಸಮಿತಿಯ ಪ್ರಗತಿಪರ ಕೃಷಿಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವೈದ್ಯ ಡಾ| ಎ. ಸುರೇಶ್ ಜೆ. ಅರಾನ್ಹ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಮೋಲಿ ಡಿ’ಸೋಜಾ, ಕಾರ್ಯದರ್ಶಿ ಪ್ರಕಾಶ್ ಮೊಂತೆರೋ, ಗ್ಲೋರಿಯಾ ಮಹಿಳಾ ಸಂಘಟನೆಯ ಲಿಡೀಯಾ ಫುರ್ತಾಡೋ, ಐಸಿವೈಎಂ ಅಧ್ಯಕ್ಷೆ ಸಾಂಡ್ರಾ ಗ್ಲೋರಿಯ ಕ್ರಾಸ್ತಾ, ಕೆಥೋಲಿಕ್ ಸಭಾದ ಅಧ್ಯಕ್ಷ ವೈಸಿಐಎಂ ಅಧ್ಯಕ್ಷೆ ಲೀಶಾ ರಿಯಾ ಸಿಕ್ವೇರಾ, ಫಾರೆಸ್ಟರ್‌ಗಳಾದ ಶಂಕರ್ ಮತ್ತು ಸೇಸಪ್ಪ ಉಪಸ್ಥಿತರಿದ್ದರು. ಸಾಂಡ್ರಾ ಗ್ಲೋರಿಯಾ ಸ್ವಾಗತಿಸಿದರು. ಲೀಶಾ ವಂದಿಸಿದರು.