Advertisement
ಎ. 30ರ ವೇಳೆಗೆ ತೀವ್ರ ಸ್ವರೂಪದ ಚಂಡಮಾರುತವಾಗಲಿದೆ. ಅನಂತರ ಕ್ರಮೇಣ ಅದರ ವೇಗ ಕಡಿಮೆಯಾಗಲಿದೆ. ಈಗಿನ ಚಲನೆಯ ಪ್ರಕಾರ ಅದು ಸಮುದ್ರದಲ್ಲಿಯೇ ತಿರುವು ಪಡೆಯಲಿದೆ. ಭಾರತದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. Advertisement
ಫೋನಿ ಚಂಡಮಾರುತ ಆತಂಕ
12:32 AM Apr 28, 2019 | sudhir |
Advertisement
Udayavani is now on Telegram. Click here to join our channel and stay updated with the latest news.