Advertisement

ರಜನಿಯ ಬಹುನಿರೀಕ್ಷಿತ ಪೆಟ್ಟಾ ಚಿತ್ರದ ಟ್ರೈಲರ್‌ ರಿಲೀಸ್‌ ! ;Watch

11:41 AM Dec 28, 2018 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜನಿ ಕಾಂತ್‌ ಅವರ ಮುಂಬರುವ ಬಹುನಿರೀಕ್ಷಿತ ಪೆಟ್ಟಾ ಚಿತ್ರದ ಟ್ರೈಲರ್‌ ಶುಕ್ರವಾರ  ಬಿಡುಗಡೆ ಮಾಡಲಾಗಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರೈಲರ್‌ ವೀಕ್ಷಿಸಿ. 

Advertisement

ಪೆಟ್ಟಾ ಚಿತ್ರದಲ್ಲಿ ಬಹುತಾರಾಗಣವಿದ್ದು, ಸಿಮ್ರಾನ್‌, ತ್ರಿಶಾ, ವಿಜಯ್‌ ಸೇತುಪತಿ, ಶಶಿಕುಮಾರ್‌, ನವಾಜುದ್ದೀನ್‌ ಸಿದ್ಧಿಕಿ ಮತ್ತು ಬಾಬಿ ಸಿಂಹ ಅವರಿದ್ದಾರೆ.

ಪೆಟ್ಟಾ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next