Advertisement

ಪೆಟ್ರೋಲ್‌ 3.77, ಡೀಸೆಲ್‌ 2.91 ರೂ ಇಳಿಕೆ

11:57 PM Mar 31, 2017 | Team Udayavani |

ಹೊಸದಿಲ್ಲಿ: ಭಾರೀ ದಿನಗಳ ಅನಂತರ ಪೆಟ್ರೋಲ್‌ ಮತ್ತು ಡೀಸೆಲ್‌ ವಿಚಾರದಲ್ಲಿ ಗ್ರಾಹಕರಿಗೆ ಖುಷಿ ವಿಚಾರ ಸಿಕ್ಕಿದೆ. ಪ್ರತಿ ಲೀಟರ್‌ ಪೆಟ್ರೋಲ್‌ಗೆ 3.77 ರೂ. ಮತ್ತು ಡೀಸೆಲ್‌ಗೆ 2.91 ರೂ. ಕಡಿಮೆಯಾಗಿದೆ. ಈ ಪರಿಷ್ಕೃತ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಜ. 16ರಂದು ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next