Advertisement
ಸೋಮವಾರ ಪ್ರಕಟವಾದ ರ್‍ಯಾಂಕಿಂಗ್‌ನಲ್ಲಿ ಕ್ವಿಟೋವಾ ಒಂದು ಸ್ಥಾನ ಮೇಲೇರಿ ರೊಮೇನಿಯಾದ ಸಿಮೋನಾ ಹಾಲೆಪ್ ಅವರನ್ನು 3ನೇ ಸ್ಥಾನಕ್ಕೆ ತಳ್ಳಿದರು. ಈ ಕೂಟದಿಂದ ಅರ್ಧದಲ್ಲೇ ನಿರ್ಗಮಿಸಿದ ನವೋಮಿ ಒಸಾಕಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಒಸಾಕಾ-ಕ್ವಿಟೋವಾ ನಡುವೆ ಕೇವಲ 136 ಅಂಕಗಳ ವ್ಯತ್ಯಾಸವಿದೆ. Advertisement
ಟೆನಿಸ್ ರ್‍ಯಾಂಕಿಂಗ್: ಕ್ವಿಟೋವಾ ನಂ.2
09:20 AM Apr 30, 2019 | keerthan |
Advertisement
Udayavani is now on Telegram. Click here to join our channel and stay updated with the latest news.