Advertisement
ಬೀಟ್ ಪೊಲೀಸ್ ಬಲಪಡಿಸಲು ಕ್ರಮಸಂಘ-ಸಂಸ್ಥೆಗಳು ಹಲವು ಇದ್ದು ಅದರ ಪ್ರಮುಖರು, ಪದಾಧಿಕಾರಿಗಳು ಭಾಗವಹಿಸಿ ಸಲಹೆ-ಸೂಚನೆ ನೀಡಬೇಕು. ವಿವಿಧ ಸಮಾಜದ ಧಾರ್ಮಿಕ ಮುಖಂಡರು ಶಾಂತಿ ಸಾಮರಸ್ಯ ಕಾಪಾಡಲು ನೀಡುವ ಕೊಡುಗೆ ಶ್ಲಾಘನೀಯ. ಬೀಟ್ ಪೊಲೀಸ್ ಪದ್ಧತಿಯನ್ನು ಇನ್ನಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ಸಂದರ್ಭ ಟ್ರಾಕ್ ಸಂಚಾರ ನಿರ್ವಹಣೆ ಕುರಿತಾಗಿ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಯಿತು.
ಯೋಗೀಶ್ ಸನಿಲ್, ಧಾರ್ಮಿಕ ಸಂಘದ ಮುಖಂಡರು, ಆಟೋ ರಿಕ್ಷಾ , ಕಾರು ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.