Advertisement

ಐಸಿಸಿ ಕೂಟಕ್ಕೆ ಪಿಸಿಬಿ-ಯುಎಇ ಜಂಟಿ ಬಿಡ್‌ಗೆ ಚಿಂತನೆ

12:57 AM Apr 17, 2020 | Team Udayavani |

ಲಾಹೋರ್‌: ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಹಾಗೂ ಎಮಿರೆಟ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಆಯೋಜಿಸುವ ಕ್ರಿಕೆಟ್‌ ಕೂಟಕ್ಕೆ ಜಂಟಿಯಾಗಿ ಆತಿಥ್ಯ ವಹಿಸುವ ಚಿಂತನೆ ನಡೆಸಿವೆ.

Advertisement

ಈ ಬಗ್ಗೆ ಉಭಯ ರಾಷ್ಟ್ರಗಳ ನಡುವೆ ಮಾತುಕತೆ ನಡೆಯುತ್ತಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಪಿಸಿಬಿ ಮುಖ್ಯಸ್ಥ ಎಹಸಾನ್‌ ಮಣಿ ಹೇಳಿದ್ದು ಹೀಗೆ, “2023ರಿಂದ 2031ರ ಅವಧಿಯಲ್ಲಿ ಐಸಿಸಿ ಆಯೋಜಿಸಲಿರುವ ಕೂಟದಲ್ಲಿ ಕನಿಷ್ಠ 5-6 ಕೂಟಕ್ಕೆ ಬಿಡ್‌ ಸಲ್ಲಿಸಿ ಗೆಲ್ಲುವ ಕನಸಿದೆ ಇದರಲ್ಲಿ ಒಂದೆರಡಾದರೂ ನಡೆಸಲು ನಮಗೆ ಅವಕಾಶ ಸಿಕ್ಕಿದರೂ ಸಾಕು’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next