Advertisement
ಬಾಂಬೆ ಷೇರು ಪೇಟೆಯಲ್ಲಿ ಗುರು ವಾರ ವಹಿವಾಟು ಆರಂಭ ವಾಗುತ್ತಿದ್ದಂತೆಯೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್)ನ ಪ್ರತಿ ಷೇರಿಗೆ 608 ರೂ.ಗಳಿಂದ ಆರಂಭ ವಾಯಿತು. ದಿನದ ವಹಿ ವಾಟಿನಲ್ಲಿ ಅದು ಶೇ.20ರ ವರೆಗೆ ಕುಸಿದು, ಕನಿಷ್ಠ ವಹಿವಾಟು ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಗೂ ತಲುಪಿದೆ. ಷೇರು ವ್ಯವಹಾರ ಮಾರುಕಟ್ಟೆಯಲ್ಲಿ ಅದನ್ನು ಲೋವರ್ ಸರ್ಕಿಟ್ ಎಂದು ವಿವರಿಸಲಾಗಿದೆ.
Advertisement
ಪೇಟಿಎಂ ಷೇರು: ಬಾಂಬೆ ಷೇರು ಪೇಟೆಯಲ್ಲಿ ಶೇ.20 ರಷ್ಟು ಕುಸಿತ
12:58 AM Feb 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.