Advertisement
32 ಅಧಿಕೃತ ಬ್ಯಾಂಕ್‌ಗಳಿಂದ ಮಾತ್ರ ಫಾಸ್ಟ್‌ಟ್ಯಾಗ್ ಖರೀದಿಸುವಂತೆ ಗ್ರಾಹಕರಿಗೆ ಭಾರತೀಯ ಹೆದ್ದಾರಿ ನಿರ್ವಹಣೆ ಕಂಪನಿ ಲಿ.(ಐಎಚ್‌ಎಂಸಿಎಲ್) ತಿಳಿಸಿದೆ. ಎಸ್‌ಬಿಐ, ಏರ್‌ಟೆಲ್ ಪೇಮೆಂಟ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಸೇರಿದಂತೆ ಒಟ್ಟು 32 ಅಧಿಕೃತ ಬ್ಯಾಂಕ್‌ಗಳಿಂದ ಮಾತ್ರ ಫ್ಯಾಸ್ಟ್‌ಟ್ಯಾಗ್ ಖರೀದಿಸುವಂತೆ ಎನ್‌ಎಚ್‌ಎಐ ಸೂಚಿಸಿದೆ. Advertisement
Paytm: ಫಾಸ್ಟ್‌ಟ್ಯಾಗ್ ಇನ್ನು ಮಾನ್ಯವಲ್ಲ
09:06 PM Feb 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.