Advertisement
ಸಮಸ್ಯೆಯ ಗಂಭೀರತೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಹೂಳು ತೆಗೆಯುವ ಬಗ್ಗೆ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಬೇಕು, ಕೃಷಿ ಭೂಮಿಗೆ ನೀರೊದಗಿಸುವ ಅಗತ್ಯ ಇರುವ ಕಾರಣ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಬೇಕು ಎಂದು ಅವರು ಸಹಾಯಕ ಆಯಕ್ತ ಕೃಷ್ಣಮೂರ್ತಿ ಅವರಿಗೆ ಸೂಚನೆ ನೀಡಿದರು. Advertisement
ಪಯಸ್ವಿನಿ ನದಿಯಲ್ಲಿ ಹೂಳು: ವರದಿಗೆ ಸೂಚನೆ
12:45 AM Feb 21, 2019 | |
Advertisement
Udayavani is now on Telegram. Click here to join our channel and stay updated with the latest news.