Advertisement
ಸದ್ಯಕ್ಕೆ ಕೇಂದ್ರ ನೌಕರರ ಮೂಲ ವೇತನ 18,000 ರೂ.ಗಳಷ್ಟಿದ್ದು ಅದನ್ನು ಹೆಚ್ಚಿಸಬೇಕೆಂದು ನೌಕರರು ಬಹುದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಮೂಲ ವೇತನ ಹೆಚ್ಚಳದ ಜತೆಗೆ, ತುಟ್ಟಿ ಭತ್ತೆಯಲ್ಲೂ ಹೆಚ್ಚಳವಾಗುತ್ತದೆ ಎಂದು ಹೇಳಲಾಗಿದೆ. Advertisement
ಕೇಂದ್ರ ಸರಕಾರಿ ನೌಕರರ ವೇತನ ಹೆಚ್ಚಳ?
11:22 AM Oct 05, 2019 | Sriram |
Advertisement
Udayavani is now on Telegram. Click here to join our channel and stay updated with the latest news.