Advertisement
ಕುಣಿಗಲ್ ಮೂಲದ ಪವನ್ ಹಾಗೂ ಬಾಗಲಕೋಟೆಯ ನಟಿ ಅಪೇಕ್ಷಾ ಪುರೋಹಿತ್ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಪೇಕ್ಷಾ ಹಾಗೂ ಪವನ್ ಒಡೆಯರ್ ಕುಟುಂಬದ ಸದಸ್ಯರು, ಕೆಲವೇ ಕೆಲವು ಆಪ್ತ ಸಂಬಂಧಿಕರೊಂದಿಗೆ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನೆರವೇರಿತು. Advertisement
ಪವನ ಒಡೆಯರ್-ಅಪೇಕ್ಷಾ ಮದುವೆ
11:23 AM Aug 21, 2018 | |
Advertisement
Udayavani is now on Telegram. Click here to join our channel and stay updated with the latest news.