Advertisement
ಬೌಲಿಂಗ್ ಲೆಜೆಂಡ್ ಗ್ಲೆನ್ ಮೆಕ್‌ಗ್ರಾತ್ ಬಳಿಕ ಟೆಸ್ಟ್ ಬೌಲಿಂಗ್ ಯಾದಿಯ ಅಗ್ರಸ್ಥಾನಕ್ಕೆ ನೆಗೆದ ಆಸ್ಟ್ರೇಲಿಯದ ಬೌಲರ್ ಎಂಬುದು ಪ್ಯಾಟ್ ಕಮಿನ್ಸ್ ಹೆಗ್ಗಳಿಕೆ. ಇಂಗ್ಲೆಂಡಿನ ಜೇಮ್ಸ್ ಆ್ಯಂಡರ್ಸನ್ 2ನೇ ಸ್ಥಾನದಲ್ಲಿದ್ದಾರೆ. ಡರ್ಬನ್ ಟೆಸ್ಟ್‌ನಲ್ಲಿ ರಬಾಡ 145 ರನ್ನಿಗೆ 3 ವಿಕೆಟ್ ಉರುಳಿಸಿ ಅತ್ಯಂತ ದುಬಾರಿಯಾಗಿ ಗೋಚರಿಸಿದ್ದರು.
ಈ ಪಂದ್ಯದಲ್ಲಿ ಶ್ರೀಲಂಕಾದ ಅಮೋಘ ಗೆಲುವಿಗೆ ಕಾರಣರಾದ ಕುಸಲ್ ಪೆರೆರ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಒಮ್ಮೆಲೇ 58 ಸ್ಥಾನ ಮೇಲೇರಿ 40ನೇ ಸ್ಥಾನಕ್ಕೆ ಬಂದಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್ ಆಗಿದೆ. ಡರ್ಬನ್‌ನಲ್ಲಿ 51 ಹಾಗೂ ಅಜೇಯ 153 ರನ್ ಬಾರಿಸುವ ಮೂಲಕ ಗೆಲುವಿನ ಹೀರೋ ಆಗಿ ಮೂಡಿಬಂದಿದ್ದರು.
Related Articles
Advertisement
ಟಾಪ್-10 ಟೆಸ್ಟ್ ಬೌಲರ್1. ಪ್ಯಾಟ್ ಕಮಿನ್ಸ್ 878
2. ಜೇಮ್ಸ್ ಆ್ಯಂಡರ್ಸನ್ 862
3. ಕಾಗಿಸೊ ರಬಾಡ 849
4. ವೆರ್ನನ್ ಫಿಲಾಂಡರ್ 821
5. ರವೀಂದ್ರ ಜಡೇಜ 794
6. ಟ್ರೆಂಟ್ ಬೌಲ್ಟ್ 771
7. ಮೊಹಮ್ಮದ್ ಅಬ್ಟಾಸ್ 770
8. ಜಾಸನ್ ಹೋಲ್ಡರ್ 770
9. ಟಿಮ್ ಸೌಥಿ 767
10. ಆರ್. ಅಶ್ವಿನ್ 763