ಫೈನಲ್‌ನಲ್ಲಿ ಬಾನ್ ಹ್ಯೊ ಜಿನ್ ಮತ್ತು ಹುವಾಂಗ್ ಯುಟಿಂಗ್ ತಲಾ 251.8 ಅಂಕ ಗಳಿಸಿದರು. ಶೂಟ್ ಆಫ್ನಲ್ಲಿ ಬಾನ್ 10.4 ಹಾಗೂ ಯುಟಿಂಗ್ 10.3 ಅಂಕ ಗಳಿಸಿದರು.
Advertisement
ಇದು ಹುವಾಂಗ್ ಯುಟಿಂಗ್ ಗೆದ್ದ 2ನೇ ಪದಕ. ಶನಿವಾರ ಶೆಂಗ್ ಲಿಹಾವೊ ಜತೆಗೂಡಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಬಂಗಾರ ಜಯಿಸಿದ್ದರು.