Advertisement

Ujjain ಮಹಾಕಾಲ ದೇಗುಲಕ್ಕೆ ರಾಘವ್‌ ಛಡ್ಡಾ, ಪರಿಣೀತಿ ಛೋಪ್ರಾ ಭೇಟಿ

11:48 PM Aug 26, 2023 | Team Udayavani |

ಶೀಘ್ರದಲ್ಲಿಯೇ ದಾಂಪತ್ಯ ಜೀವನ ಪ್ರವೇಶಿಸಲಿರುವ ಆಮ್‌ ಆದ್ಮಿ ಪಕ್ಷದ ಸಂಸದ ರಾಘವ್‌ ಛಡ್ಡಾ ಮತ್ತು ಬಾಲಿವುಡ್‌ ನಟಿ ಪರಿಣೀತಿ ಛೋಪ್ರಾ ಉಜ್ಜಯಿನಿಯ ಮಹಾಕಾಲೇಶ್ವದ ದೇಗುಲಕ್ಕೆ ಭೇಟಿ ನೀಡಿದ್ದಾರೆ.

Advertisement

ಅವರು ಬರುತ್ತಾರೆ ಎಂಬ ಸುದ್ದಿ ತಿಳಿದದ್ದೇ ತಡ ನೂರಾರು ಮಂದಿ ಕುತೂಹಲದಿಂದ ದೇಗುಲದ ಆವರಣದ ಸುತ್ತ ಸೇರಿದ್ದರು. ಇಬ್ಬರಿಗೂ ದೇಗುಲದ ಅರ್ಚಕರು ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಹಣೆಗೆ ಅರಶಿನ, ಗಂಧವನ್ನು ಹಚ್ಚಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ಮುಕ್ತಾಯಗೊಂಡ ಬಳಿಕ ಅವರಿಗೆ ಪ್ರಸಾದವನ್ನೂ ನೀಡಲಾಯಿತು.

 

          
Advertisement

Udayavani is now on Telegram. Click here to join our channel and stay updated with the latest news.

Next