Advertisement

ಪ್ಯಾರಾಲಿಂಪಿಕ್ಸ್‌ : ಸೈಕ್ಲಿಂಗ್‌ನಲ್ಲಿ ಚಿನ್ನ ಗೆದ್ದ ದಂಪತಿ

10:48 PM Aug 28, 2021 | Team Udayavani |

ಟೋಕಿಯೊ : ಪ್ಯಾರಾಲಿಂಪಿಕ್ಸ್‌ ಸೈಕ್ಲಿಂಗ್‌ನಲ್ಲಿ ಗ್ರೇಟ್‌ ಬ್ರಿಟನ್‌ನ ನೀಲ್‌ ಮತ್ತು ಲೋರಾ ಫಾಚೀ ದಂಪತಿ ಚಿನ್ನದ ಪದಕ ಜಯಿಸಿ ಸುದ್ದಿಯಾಗಿದ್ದಾರೆ.

Advertisement

ನೀಲ್‌ ಮತ್ತು ಪೈಲಟ್‌ ಮ್ಯಾಟ್‌ ಜೋಡಿ ಪುರುಷರ ಸೈಕ್ಲಿಂಗ್‌ನ ಬಿ 1000 ಮೀ. ರೇಸ್‌ನಲ್ಲಿ 58.038 ಸೆಕೆಂಡ್ಸ್‌ನಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗೆದ್ದರೆ, ಇತ್ತ ಮಹಿಳಾ ಸೈಕ್ಲಿಂಗ್‌ನಲ್ಲಿ ಲೋರಾ ಮತ್ತು ಹಾಲ್‌ ಜೋಡಿ ಬಿ 3000 ಮೀ. ನಲ್ಲಿ 3:19.60 ಸಮಯದಲ್ಲಿ ಗುರಿ ತಲುಪಿ ಚಿನ್ನದ ಪದಕ್ಕೆ ಕೊರಳೊಡ್ಡಿದರು.

ಇದನ್ನೂ ಓದಿ :ಭಾರತೀಯ ಕುಸ್ತಿ ಫೆಡರೇಷನ್‌’ನೊಂದಿಗಿನ ಒಪ್ಪಂದ ಮುಂದುವರಿಸಿದ ಟಾಟಾ

Advertisement

Udayavani is now on Telegram. Click here to join our channel and stay updated with the latest news.

Next