Advertisement

ಟಿ –ಟ್ವೆಂಟಿ ವಿಶ್ವಕಪ್ ಗೆ ಅರ್ಹತೆ ಪಡೆದ ಕ್ರಿಕೆಟ್ ಶಿಶು ಪಪುವಾ ನ್ಯೂಗಿನಿ

01:57 PM Oct 28, 2019 | keerthan |

ದುಬೈ: ಮುಂದಿನ ವರ್ಷದ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಗೆ ಕ್ರಿಕೆಟ್ ಶಿಶು ಪಪುವಾ ನ್ಯೂಗಿನಿ ಮತ್ತು ಐರ್ಲೆಂಡ್ ತಂಡಗಳು ಅರ್ಹತೆ ಪಡೆದಿವೆ.

Advertisement

ಐಸಿಸಿ ಟಿ ಟ್ವೆಂಟಿ ಕ್ಯಾಲಿಫೈಯರ್ ನಲ್ಲಿ ಕೀನ್ಯಾ ತಂಡವನ್ನು ಮಣಿಸಿದ ಪಪುವಾ ನ್ಯೂಗಿನಿ ತಂಡ ಪ್ರಮುಖ ಹಂತಕ್ಕೆ ತೇರ್ಗಡೆಯಾಯಿತು. ಇದೇ ಮೊದಲ ಬಾರಿಗೆ ಪಪುವಾ ನ್ಯೂಗಿನಿ ತಂಡ ಟಿ ಟ್ವೆಂಟಿ ವಿಶ್ವಕಪ್ ನ ಪ್ರಮುಖ ಹಂತಕ್ಕೆ ತೇರ್ಗಡೆಯಾಗಿದ್ದು, ಪ್ರಮುಖ ಕೂಟದ ಕನಸಿನಲ್ಲಿದ್ದ ಕೆಲವು ತಂಡಗಳಿಗೆ ತಣ್ಣೀರು ಎರಚಿದೆ.

ಜೆರ್ಸೆ ತಂಡದ ವಿರುದ್ದ ಒಮನ್ ಸೋತ ಕಾರಣ ನೆಟ್ ರನ್ ರೇಟ್ ಲಾಭ ಪಡೆದ ಐರ್ಲೆಂಡ್ ಪ್ರಮುಖ ಹಂತಕ್ಕೆ ಅರ್ಹತೆ ಪಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next