Advertisement
ಮಹಿಳೆಯರು ಅಭಿವೃದ್ಧಿ ಯೋಜನೆಗ ಳಲ್ಲಿ ಕೇಂದ್ರ ಸ್ಥಾನದ ಲ್ಲಿರಬೇಕೆಂದು ಸರ್ಕಾರ ಬಯಸುತ್ತದೆ. ಇದಕ್ಕಾಗಿಯೇ ಮುದ್ರಾ, ಉಜ್ವಲ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಳ್ಳ ಲಾಗಿದೆ. ಇದರೊಂದಿಗೆ ಪಾಸ್‌ಪೋರ್ಟ್‌ನಲ್ಲಿ ವಿವಾಹಿತರಾದ ಬಳಿಕ ಹೆಸರು ಬದಲಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದರು. ಅಡುಗೆ ಅನಿಲ ಹಿಂದಿರುಗಿಸುವ ಯೋಜನೆ ಅಡಿಯಲ್ಲಿ ಸ್ವಯಂ ಪ್ರೇರಿತರಾಗಿ 12 ಕೋಟಿ ಮಂದಿ ಸಂಪರ್ಕ ವಾಪಸ್ ನೀಡಿದ್ದಾರೆ. ಮಹಿಳೆಯರ ಉದ್ಯಮಶೀಲತೆ ಪ್ರಶಂಸಿಸಿದ ಪ್ರಧಾನಿ ಲಿಜ್ಜತ್ ಹಪ್ಪಳ ಮತ್ತು ಅಮುಲ್ ಮಹಿಳೆಯ ಭಾಗೀದಾರಿಕೆಯಿಂದ ಯಶಸ್ವಿಯಾದ ಉದ್ದಿಮೆಗಳು ಎಂದು ಕೊಂಡಾಡಿದ್ದಾರೆ. Advertisement
ಪಾನ್ಪೋರ್ಟಲ್ಲಿ ಹೆಸರು ಬದಲಿಸಬೇಕಾಗಿಲ್ಲ
11:39 PM Apr 13, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.