Advertisement
50 ಓವರ್‌ಗಳ ಪಂದ್ಯದಲ್ಲಿ ಆಲ್‌ರೌಂಡರ್‌ಗಳ ಪಾತ್ರ ನಿರ್ಣಾಯಕ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸಮರ್ಥ ಪ್ರದರ್ಶನ ನೀಡುವ ಕೌಶಲ ಹೊಂದಿರಬೇಕು. ಈ ಎರಡೂ ಸಾಮರ್ಥ್ಯ ಹಾರ್ದಿಕ್ ಪಾಂಡ್ಯ ಅವರಲ್ಲಿದೆ. ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಪಾಂಡ್ಯ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದಾರೆ. ತಂಡ ಫೈನಲ್ ತಲುಪುವಲ್ಲಿ ಪಾಂಡ್ಯ ಪಾತ್ರವೂ ಮುಖ್ಯವಾಗಿತ್ತು ಎಂದು ಯುವರಾಜ್ ಹೇಳಿದರು.
Advertisement
ಪಾಂಡ್ಯ ಮಿಂಚಲಿದ್ದಾರೆ: ಯುವರಾಜ್
06:38 PM May 08, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.