Advertisement

ಹೊಸ ಮನೆ ಖರೀದಿಸಿದ ಪಾಂಡ್ಯ ಸೋದರರು

10:13 AM Apr 13, 2017 | |

ನವದೆಹಲಿ: ಹಾರ್ದಿಕ್‌ ಮತ್ತು ಕೃಣಾಲ್‌ ಪಾಂಡ್ಯ ಅವರ ಅಮೋಘ ನಿರ್ವಹಣೆಯಿಂದಾಗಿ ಮುಂಬೈ ಇಂಡಿಯನ್ಸ್‌ ತಂಡವು ಐಪಿಎಲ್‌ 10ರ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ವಿರುದ್ಧ ರೋಚಕ ಗೆಲುವು ಕಾಣುವಂತಾಯಿತು.ವಾಸೋìವಾದಲ್ಲಿ ಹೊಸ ಮನೆ ಖರೀದಿಸಿದ ಸಂಭ್ರಮದೊಂದಿಗೆ ಪಾಂಡ್ಯದ್ವಯರು ಈ ಗೆಲುವಿನ ಹರ್ಷ ಆಚರಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next