Advertisement
ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿ ಡಿಕ್ಕಿ ಹೊಡೆದ ಕಾರಣ ಹಸು ಮೃತಪಟ್ಟಿತ್ತು. ಅಪಘಾತ ಎಸಗಿತ ವ್ಯಕ್ತಿ, ಪ್ರಾಯಶ್ಚಿತ್ತವಾಗಿ ತನ್ನದೇ 13 ವರ್ಷದ ಮಗಳನ್ನು ವಿವಾಹವಾಗಬೇಕು ಎಂದು ಪಂಚಾಯಿತಿ ಆದೇಶಿಸಿತು. ಅದರಂತೆ ಆ ವ್ಯಕ್ತಿ ಕೂಡ ವಿವಾಹದ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಅಷ್ಟೊತ್ತಿಗೆ ಮಧ್ಯ ಪ್ರವೇಶಿಸಿದ ಪೊಲೀಸರು, ಬಾಲ್ಯ ವಿವಾಹ ಅಪರಾಧ ಎಂಬ ಕುರಿತು ವ್ಯಕ್ತಿಗೆ ತಿಳಿ ಹೇಳಿ ವಿವಾಹವನ್ನು ತಡೆದಿದ್ದಾರೆ. Advertisement
ಗೋಹತ್ಯೆಗೆ ಪ್ರಾಯಚ್ಚಿತ : ಪುತ್ರಿಯನ್ನೇ ವರಿಸುವ ಶಿಕ್ಷೆ!
10:00 AM Feb 25, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.