Advertisement
ಪ್ರಧಾನಿ ಮೋದಿ 2 ಸ್ಕ್ರೀನ್‌ಗಳ ಮಧ್ಯೆ ಇಣುಕುತ್ತಿರುವಂಥ ಪೋಸ್ಟರ್‌ನ ಮೇಲೆ ಪನೌತಿ -ಎ- ಆಜಾಮ್ ಎಂದು ಬರೆದು ಕಾಂಗ್ರೆಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದಕ್ಕೆ ಬಿಜೆಪಿಯ ವಕ್ತಾರ ಶೆಹಜಾದ್ ಪೂನಾವಾಲಾ ತಿರುಗೇಟು ನೀಡಿದ್ದು, ಪ್ರಿಯಾಂಕಾ, ರಾಹುಲ್ , ಸೋನಿಯಾ, ರಾಜೀವ್, ನೆಹರು, ರಾಬರ್ಟ್, ಇಂದಿರಾ ಹೆಸರಿರುವ ಮತ್ತು ಆ ಹೆಸರಿನಲ್ಲಿ ಒಂದೊಂದು ಅಕ್ಷರಗಳನ್ನು ಹೈಲೈಟ್ ಮಾಡಿ ” ಪನೌತಿ’ ಎಂದು ಬರೆದಿರುವ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಅಲ್ಲದೇ, ಇವೇ ಭಾರತದ ನಿಜವಾದ ಅಪಶಕುನಗಳು ಎಂದು ಕ್ಯಾಪ್ಶನ್ ಕೂಡ ಹಾಕಿದ್ದಾರೆ. Advertisement
Politics: ರಾಹುಲ್ ಪನೌತಿ ಹೇಳಿಕೆ- ಕೈ V/s ಕಮಲ ಪೋಸ್ಟ್ ವಾರ್
10:05 PM Nov 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.