Advertisement
‘ಷರೀಫ್ ಮತ್ತು ಕುಟುಂಬದ ಹೆಸರು ಪನಾಮಾ ಹಗರಣದಲ್ಲಿ ಕೇಳಿಬಂದ ಬಳಿಕ ಷರೀಫ್ ರಾಜೀನಾಮೆ ನೀಡಿದ್ದಾರೆ. ಅಂತೆಯೇ ರಮಣ್ ಸಿಂಗ್ ಮತ್ತು ಅವರ ಕುಟುಂಬದವರ ಹೆಸರೂ ಈ ಹಗರಣದಲ್ಲಿ ಕೇಳಿ ಬಂದಿದೆ. ಅವರ ಮಗ ಅಭಿಷೇಕ್ ಕಡಲಾಚೆ ಆಸ್ತಿ ಹೊಂದಿದ್ದಾರೆ ಎಂದು ಪನಾಮಾ ಪೇಪರ್ ಹೇಳುತ್ತಿದೆ. ಆದರೂ ಅವರ ವಿರುದ್ಧ ಪ್ರಧಾನಿ ಮೋದಿ ಯಾವುದೇ ಕ್ರಮ ಜರಗಿಸಿಲ್ಲ. ಏಕೆಂದರೆ ಅವರು ಬಿಜೆಪಿ, ಆರೆಸ್ಸೆಸ್‌ಗೆ ಸೇರಿದವರು’ ಎಂದಿದ್ದಾರೆ ರಾಹುಲ್. Advertisement
ರಮಣ್ ಸಿಂಗ್ ರಾಜೀನಾಮೆ ಯಾವಾಗ?
08:55 AM Jul 30, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.