Advertisement
ಸಂದಿಶ್ ಭಾಟಿಯಾ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಯೋಗರಾಜ್, “ಹಿಂದೆ ಉತ್ತರ ವಲಯ ಮತ್ತು ಹರಿಯಾಣ ತಂಡಕ್ಕೆ ನಾಯಕರಾಗಿದ್ದ ಕಪಿಲ್ ನನ್ನನ್ನು ತಂಡದಿಂದ ಕೈಬಿಟ್ಟಿದ್ದರು. ಈ ವೇಳೆ ಸಿಟ್ಟಾದ ನಾನು ಪಿಸ್ತೂಲ್ ಹಿಡಿದು ಕಪಿಲ್ ಮನೆಗೆ ಹೋಗಿದ್ದೆ. ಆದರೆ ಕಪಿಲ್ ಮನೆಯಿಂದ ಹೊರಗೆ ಬರುವಾಗ ಅವರ ತಾಯಿಯೂ ಜತೆಗಿದ್ದರು. ಹೀಗಾಗಿ ಮನಸು ಬದಲಾಯಿಸಿದೆ’ ಎಂದಿದ್ದಾರೆ.
Advertisement
Kapil Dev ಕೊಲೆಗೆ ಮುಂದಾಗಿದ್ದೆ: ಯೋಗರಾಜ್ ಆಘಾತಕಾರಿ ಹೇಳಿಕೆ
12:05 AM Jan 13, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.