Advertisement
ಈ ಕುರಿತು ಮಾಹಿತಿ ನೀಡಿದ ಮಾದಕವಸ್ತು ನಿಗ್ರಹ ದಳದ ಎಸ್‌ಪಿ ಬೊಸ್ಯೂಟ್ ಸಿಲ್ವಾ, ಡ್ರಗ್ಸ್ ಹೊಂದಿದ್ದಕ್ಕಾಗಿ ರಷ್ಯಾದ ಪ್ರಜೆಯನ್ನು ಬಂಧಿಸಿದ್ದೇವೆ. ಆತ ಕಳೆದ 15 ವರ್ಷಗಳಿಂದ ಭಾರತಕ್ಕೆ ಬರುತ್ತಿದ್ದ. ಅರಂಬೋಲ್‌ನಲ್ಲಿ ಉಳಿದುಕೊಂಡು ಗೋವಾ, ಮುಂಬೈ ಮತ್ತು ಬೆಂಗಳೂರು ನಡುವೆ ಕೆಲವೊಮ್ಮೆ ಹಿಮಾಚಲ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ. ಆತನ ಬಗ್ಗೆ ನಮಗೆ ಮಾಹಿತಿ ಇತ್ತು, ನಾವು ಅವನನ್ನು ಕಳೆದ 3 ತಿಂಗಳಿಂದ ಅವನನ್ನು ಹಿಂಬಾಲಿಸಿದೆವು. ಅವನು ಹಿಂತಿರುಗಿದ್ದಾನೆ ಎಂದು ನಮಗೆ ಮಾಹಿತಿ ಸಿಕ್ಕಿತು. ಬೆಳಗ್ಗೆ ಬಂಧಿಸಿ ಪ್ರಕರಣ ದಾಖಲು ಮಾಡಿದ್ದೇವೆ. ಆತನ ವಶದಲ್ಲಿದ್ದ ಕಳೆದ ಕೆಲವ ವರ್ಷಗಳಲ್ಲಿ ಅತ್ಯಧಿಕ 1 ಕೋಟಿ 75 ಸಾವಿರ ರೂ ಮೌಲ್ಯದ ಮಾದಕ ವಸ್ತು ವಶ ಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. Advertisement
Goa: 1ಕೋಟಿ ರೂ. ಮೌಲ್ಯದ ಡ್ರಗ್ಸ್ ಸಹಿತ ರಷ್ಯಾದ ಪ್ರಜೆ ಬಂಧನ
04:38 PM Dec 15, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.