Advertisement
ಇತ್ತೀಚಿನ ಕಾಲೇಜು ಹುಡುಗಿಯರು, ಯುವತಿಯರು ಹೆಚ್ಚು ಇಷ್ಟ ಪಡುವ ಪ್ಯಾಂಟ್ ಪಲಾಝೋ. ಪಲಾಝೋ ಪ್ಯಾಂಟ್ ಮತ್ತು ಅದಕ್ಕೆ ಸರಿಯಾದ ಸ್ಕರ್ಟ್ ಆಯ್ದುಕೊಂಡರೆ ಹೆಚ್ಚು ಸ್ಟೈಲೀಶ್ ಆಗಿ ಕಾಣುತ್ತದೆ.
ಪಲಾಝೋ ಜತೆ ಬಳಸಬಹುದಾದ ಉಡುಪು
1 ಪಲಾಝೋ ಪ್ಯಾಂಟ್ ಜತೆ ಕ್ರಾಫ್ ಟಾಪ್
ಪಲಾಝೋ ಪ್ಯಾಂಟ್ ಜತೆ ಕ್ರಾಫ್ ಟಾಪ್ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಪ್ರಿಂಟೆಂಡ್ ಪ್ಯಾಂಟ್ ಜತೆ ಪ್ಲೈನ್ ಆಗಿರುವ ಶರ್ಟ್ ಹೆಚ್ಚು ಸುಂದರವಾಗಿ ಕಾಣುತ್ತದೆ.

2 ಅಗಲವಾದ ಪಲಾಝೋ ಜತೆ ಟ್ರಾಷರ್
ಅಗಲವಾದ ಪಲಾಝೋ ಪ್ಯಾಂಟ್ ಜತೆ ಟ್ರಾಷರ್ ಧರಿಸುವುದರಿಂದ ಅಫಿಶೀಯಲ್ ನೋಟ ನೀಡುತ್ತದೆ. ಬ್ಯುಸಿನೆಸ್ ಪೀಲ್ಡ್ಗಳಲ್ಲಿ ಕೆಲಸ ಮಾಡು ವವರಿಗೆ ಹೆಚ್ಚಾಗಿ ಈ ಮಾದರಿಯ ಉಡುಪು ಸುಂದರ ನೋಟ ನೀಡುತ್ತದೆ.

3 ಬ್ಲ್ಯಾಕ್ ಪಲಾಝೋ ಮತ್ತು ಹಾಫ್ ಶೋಲ್ಡರ್ ಶರ್ಟ್
ಬ್ಲ್ಯಾಕ್ ಪಲಾಝೋ ಮತ್ತು ಹಾಫ್ ಶೋಲ್ಡರ್ ಶರ್ಟ್ ಹೆಚ್ಚು ಹೊಂದಿಕೊಳ್ಳುವ ಉಡುಪು. ಕಪ್ಪು ಹೆಚ್ಚು ರಾಯಲ್ ನೋಟ ನೀಡುವ ಬಣ್ಣ. ಅದಕ್ಕೆ ಬಿಳಿ ಬಣ್ಣದ ಅಥವಾ ತಿಳಿ ಬಣ್ಣಗಳ ಹಾಫ್ ಶೋಲ್ಡರ್ ಹೆಚ್ಚು ಹೊಂದಿಕೊಳ್ಳುತ್ತದೆ.
4 3/4 ಪಲಾಝೋ -ಶರ್ಟ್
3/4 ಪಲಾಝೋ ಪ್ಯಾಂಟ್ ಮತ್ತು ಶರ್ಟ್ ಹೆಚ್ಚು ಆಕರ್ಷಕ ನೋಟ ನೀಡುತ್ತದೆ. ಅದರ ಮೇಲೆ ಸಂಪೂರ್ಣ ತೋಳಿನ ಧರಿಸುವುದು ಹೆಚ್ಚು ಸೂಕ್ತ.
ಪಲಾಝೋ ಜತೆ ಕುರ್ತಾ ಧರಿಸಬಹದು. ಇದು ಹೆಚ್ಚು ಫಾರ್ಮಲ್ ನೋಟ ನೀಡುತ್ತದೆ. ಪಲಾಝೋ ಅಂದರೆ?
ಪ್ಯಾಂಟ್‌ಗಳಲ್ಲಿ ಹಲವು ಮಾದರಿಗಳಿದ್ದು, ಪಲಾಝೋ ಹೆಚ್ಚು ಕಂಫರ್ಟೆಬಲ್ ನೀಡುವ ಪ್ಯಾಂಟ್. ಅದರಲ್ಲೂ ಹಲವು ವಿಧಗಳಿದ್ದು, ಕೆಲವು ಉದ್ದ ಪ್ಯಾಂಟ್‌ಗಳಾದರೆ, ಇನ್ನೂ ಕೆಲವು ಮೊಣಕಾಲಿನವರೆಗೆ ಇರುವ ಪ್ಯಾಂಟ್‌ಗಳೂ ಇವೆ.
ಬ್ಲ್ಯಾಕ್ ಪಲಾಝೋ ಮತ್ತು ಹಾಫ್ ಶೋಲ್ಡರ್ ಶರ್ಟ್ ಹೆಚ್ಚು ಹೊಂದಿಕೊಳ್ಳುವ ಉಡುಪು. ಕಪ್ಪು ಹೆಚ್ಚು ರಾಯಲ್ ನೋಟ ನೀಡುವ ಬಣ್ಣ. ಅದಕ್ಕೆ ಬಿಳಿ ಬಣ್ಣದ ಅಥವಾ ತಿಳಿ ಬಣ್ಣಗಳ ಹಾಫ್ ಶೋಲ್ಡರ್ ಹೆಚ್ಚು ಹೊಂದಿಕೊಳ್ಳುತ್ತದೆ.
Related Articles
3/4 ಪಲಾಝೋ ಪ್ಯಾಂಟ್ ಮತ್ತು ಶರ್ಟ್ ಹೆಚ್ಚು ಆಕರ್ಷಕ ನೋಟ ನೀಡುತ್ತದೆ. ಅದರ ಮೇಲೆ ಸಂಪೂರ್ಣ ತೋಳಿನ ಧರಿಸುವುದು ಹೆಚ್ಚು ಸೂಕ್ತ.
Advertisement
5 ಪಲಾಝೋ – ಕುರ್ತಾಪಲಾಝೋ ಜತೆ ಕುರ್ತಾ ಧರಿಸಬಹದು. ಇದು ಹೆಚ್ಚು ಫಾರ್ಮಲ್ ನೋಟ ನೀಡುತ್ತದೆ. ಪಲಾಝೋ ಅಂದರೆ?