Advertisement

Pakistan; ವಿವಾದಿತ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ ಉಪನ್ಯಾಸ!

01:13 AM Sep 24, 2024 | Team Udayavani |

ಇಸ್ಲಾಮಾಬಾದ್‌: ಭಾರತದಿಂದ ಪಲಾಯನಗೈದಿರುವ ವಿವಾ ದಿತ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ ಪಾಕ್‌ನ ಪ್ರಮುಖ ನಗರಗಳಲ್ಲಿ ಸರಣಿ ಸಾರ್ವಜನಿಕ ಉಪನ್ಯಾಸಗಳನ್ನು ನೀಡಲು ಸಜ್ಜಾಗಿದ್ದಾರೆ. ಪ್ರಚೋದನಾಕಾರಿ ಭಾಷಣಗಳಿಂದ ಕುಖ್ಯಾತ ರಾಗಿರುವ ನಾಯ್ಕ, ತಮ್ಮ ಪುತ್ರ ಫಾರಿಕ್‌ ನಾಯ್ಕರೊಂದಿಗೆ ಅ.5ರಿಂದ 20ರವರೆಗೆ ಉಪ ನ್ಯಾಸ ನಡೆ ಸ ಲಿ ದ್ದಾರೆ. ಇತ್ತೀಚೆಗೆ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವಂತೆ ಭಾರತೀ ಯ ಮುಸ್ಲಿಮರಿಗೆ ಕರೆ ನೀಡಿ ನಾಯ್ಕ ವಿವಾದ ಸೃಷ್ಟಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next