Advertisement
ಕೂಟದ ಉಪಾಂತ್ಯ ತಲುಪಲು ಪಾಕಿಸ್ಥಾನಕ್ಕೆ ಈ ಪಂದ್ಯವನ್ನು ಕೇವಲ ಗೆಲ್ಲುವುದರಿಂದ ಸಾಧ್ಯವಿಲ್ಲ . ದೊಡ್ಡ ಅಂತರದಿಂದ ಗೆದ್ದು ಕಿವಿಸ್ ಗಿಂತ ಉತ್ತಮ ರನ್ ರೇಟ್ ಪಡೆಯುವ ಅನಿವಾರ್ಯತೆಯಿದೆ. ಪಾಕ್ ಸೆಮಿಗೇರುವ ರನ್ ರೆಟ್ ಲೆಕ್ಕಾಚಾರ ಹೀಗಿದೆ.
* 400 ರನ್ ಗಳಿಸಿ ಬಾಂಗ್ಲಾವನ್ನು 84 ರನ್ ಗೆ ಆಲ್ ಔಟ್ ಮಾಡಬೇಕು.
* 450 ರನ್ ಗಳಿಸಿ ಬಾಂಗ್ಲಾವನ್ನು 129 ರನ್ ಗಳಿಗೆ ಔಟ್ ಮಾಡಬೇಕು.
* ಒಂದು ವೇಳೆ 500 ರನ್ ಗಳಿಸಿದರೆ ಬಾಂಗ್ಲಾವನ್ನು 175 ರನ್ ಒಳಗೆ ಕಟ್ಟಿಹಾಕಬೇಕು. ಪಾಕ್ ನಾಯಕ ಸರ್ಫರಾಜ್ 500 ರನ್ ಗಳಿಸುವ ವಿಶ್ವಾಸ ಹೊಂದಿದ್ದಾರೆ. ಹೀಗೊಂದು ವೇಳೆ ಅದು ಕ್ರಿಕೆಟ್ ಲೋಕದ ಮಹಾ ಪವಾಡವೇ ಆಗಬಹುದು.