Advertisement
ಅಜ್ಮೇರ್‌ನಲ್ಲೂ ವಾರ್ಷಿಕ ಉರೂಸ್ ನಡೆಯುವಾಗ ಪಾಕಿಸ್ಥಾನ ಸೇರಿದಂತೆ ವಿವಿಧ ದೇಶಗಳ ಯಾತ್ರಿಕರು ಆಗಮಿಸುತ್ತಾರೆ. ಅವರಿಗೆ ಯಾವತ್ತೂ ನಾವು ಶುಲ್ಕ ವಿಧಿಸಿಲ್ಲ. ಇದನ್ನು ಅರ್ಥಮಾಡಿಕೊಂಡು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಕರ್ತಾರ್ಪುರ ಯಾತ್ರಿಕರನ್ನೂ ಉಚಿತವಾಗಿ ಪ್ರವೇಶ ಕಲ್ಪಿಸಬೇಕು. ಯಾತ್ರಿಕರಿಗೆ ಶುಲ್ಕ ವಿಧಿಸಿದರೆ “ಸದ್ಭಾವನೆಗೆ’ ಅರ್ಥವಿರುವುದಿಲ್ಲ ಎಂದೂ ದರ್ಗಾ ಹೇಳಿದೆ. Advertisement
ಪಾಕ್ ಗೆ ದರ್ಗಾದ ಮನವಿ
10:04 AM Oct 30, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.