Advertisement
ಸೆಪ್ಟಂಬರ್ ಕೊನೇ ವಾರದಲ್ಲಿ ಜಮ್ಮು ತಮು¤ ಕಾಶ್ಮೀರದಲ್ಲಿನ 1,000 ಮೆಗಾ ವ್ಯಾಟ್ ಪಕಾಲ್ ದುಲ್ ವಿದ್ಯುತ್ ಘಟಕ ಮತ್ತು 48 ಮೆಗಾ ವ್ಯಾಟ್ ಲೋವರ್ ಕಲ್‌ನಾಯ್ ವಿದ್ಯುತ್ ಘಟಕಕ್ಕೆ ಭೇಟಿ ನೀಡುವ ಅವಕಾಶವನ್ನು ಕಲ್ಪಿಸಲಾಗುವುದು ಎಂದ ಭಾರತೀಯ ಜಲ ಆಯುಕ್ತರು ಕಳೆದ ಆಗಸ್ಟ್ 29-30ರಂದು ನಡೆದಿದ್ದ ವಾರ್ಷಿಕ ಸಭೆಯಲ್ಲಿ ಆಶ್ವಾಸನೆ ನೀಡಿದ್ದರು. ಆದರೆ ಜಮ್ಮು ಕಾಶ್ಮೀರದಲ್ಲಿನ ಸ್ಥಳೀಯಾಡಳಿತೆಯ ಚುನಾವಣೆಗಳ ಕಾರಣ ಆ ಭೇಟಿಯನ್ನು ಅ.7-12ಕ್ಕೆ ಮುಂದೂಡಲಾಗಿತ್ತು ಎಂದು ಪಾಕಿಸ್ಥಾನದ ಕಾಯಂ ಇಂಡಸ್ ವಾಟರ್ ಆಯೋಗದ ಆಯುಕ್ತ ಸೈಯದ್ ಮೆಹರ್ ಅಲಿ ಶಾ ಹೇಳಿದ್ದಾರೆ.
Advertisement
ಇಂಡಸ್ ವಾಟರ್ ಟ್ರೀಟಿ ವಿರುದ್ಧ ಪಾಕ್ ಅತ್ಯುಗ್ರ ಅಭಿಯಾನ
04:21 PM Oct 23, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.