Advertisement

ಬಾಬರ್‌ ಕ್ಷಿಪಣಿ ಉಡಾಯಿಸಿದ ಪಾಕ್‌

10:20 AM Apr 16, 2018 | Karthik A |

ಇಸ್ಲಾಮಾಬಾದ್‌: ದೇಶೀಯವಾಗಿ ನಿರ್ಮಿಸಿದ ಬಾಬರ್‌ ಕ್ಷಿಪಣಿಯನ್ನು ಪಾಕಿಸ್ಥಾನ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು 700 ಕಿ.ಮೀ.ವರೆಗೆ ಸಿಡಿತಲೆ ಹೊತ್ತೂಯ್ಯಬಹುದಾಗಿದೆ. ಭಾರತದ ಬಹುತೇಕ ಎಲ್ಲ ನಗರಗಳ ಮೇಲೂ ಈ ಕ್ಷಿಪಣಿಯನ್ನು ಬಳಸಿ ಪಾಕ್‌ ದಾಳಿ ನಡೆಸಬಲ್ಲದು ಎನ್ನಲಾಗಿದೆ. ಇದರಲ್ಲಿ ಏರೋಡೈನಾಮಿಕ್ಸ್‌, ಏವಿಯಾನಿಕ್ಸ್‌ ತಂತ್ರಜ್ಞಾನ ಅಳವಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next