Advertisement

ಹಬಲ್ ಟೆಲಿಸ್ಕೋಪ್‌ ಪಾಕ್‌ನದ್ದಂತೆ!

11:36 AM May 07, 2019 | mahesh |

ಇಸ್ಲಾಮಾಬಾದ್‌: ಹಬಲ್ ಟೆಲಿಸ್ಕೋಪ್‌ ಅನ್ನು ಬಾಹ್ಯಾಕಾಶಕ್ಕೆ ಕಳಿಸಿದ್ದು, ನಾಸಾ ಅಲ್ಲ, ನಾವೇ ಎಂದು ಪಾಕಿಸ್ಥಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫ‌ವಾದ್‌ ಚೌಧರಿ ಹೇಳಿದ್ದು ನಗೆಪಾಟಲಿಗೀಡಾಗಿದೆ.

Advertisement

ಹಬಲ್ ಟೆಲಿಸ್ಕೋಪ್‌ ಅನ್ನು ನಮ್ಮ ಸುಪ್ರಾಕೋ ಅಂದರೆ, ಪಾಕಿಸ್ಥಾನದ ಬಾಹ್ಯಾಕಾಶ ಸಂಸ್ಥೆ ಕಳುಹಿಸಿದೆ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚೌಧರಿ ಹೇಳಿಕೆ ಆಧರಿಸಿ ವಿಶಿಷ್ಟ ಜೋಕ್‌ಗಳು ಹರಿದಾಡುತ್ತಿವೆ. ಹಬಲ್ ಅನ್ನು 1990ರಲ್ಲಿ ನಾಸಾ ಉಡಾಯಿಸಿದ್ದು, ಇಂದಿಗೂ ಕಾರ್ಯನಿರ್ವಹಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next